← Kembali
🎵

Kesariya Rangu (From "Brahmastra (Kannada)")

Album: Kesariya Rangu [From "Brahmastra (Kannada)"] Durasi: 4:38

ಹೃದಯ ಕೊಡಲಾರದೇ ಉಳಿಯೆನೂ,

ಕೆಳೆ ಹುಡುಗಿ, ಇನ್ನೆನು ನಾ ತಿಳಿಯೆನೂ.

ಭಗವಂತ ನಿನ್ನನ ರೂಪಿಸಲು, ತ್ರಿಲೊಕ ಸೌಂದರ್ಯ ಖಾಲೀ ನೆ ಮಾಡಿದ.

ಈ ಕಣ್ಣ ಕಾಡಿಗೆಯ ಮಿಂಚಲ್ಲೀ, ಇನ್ನೆಷ್ಟು ನೀಡು

ಅನುರಾಗದ ಉನ್ಮಾದ.

ಕೇಸರಿಯ ರಂಗು,

ನಿನ್ನ ಸಂಘವು, ನಿಂತು ನೆನೆಯೊನ ಬಾ ಹೂಗಳ ಸೋನೆ.

ದಿನವೆಲ್ಲ ನಂಗೆ, ನಿಂದೆ ಯೋಚನೆ,

ಏನೋ ಆಗಿದೆ ನಂಗೆ ವಿವರಿಸು ನೀನೆ.

ಕೇಸರಿಯ ರಂಗು,

ನಿನ್ನ ಸಂಘವು, ನಿಂತು ನೆನೆಯೊನ ಬಾ ಹೂಗಳ ಸೋನೆ.

ದಿನವೆಲ್ಲ ನಂಗೆ, ನಿಂದೆ ಯೋಚನೆ,

ಏನೋ ಆಗಿದೆ ನಂಗೆ ವಿವರಿಸು ನೀನೆ.

ಬರ ಬಂದ ಗಾಳಿನಲ್ಲಿ, ಮಳೆ ಮೋಡದಂತೆ ಬಂದೆ.

ಸ್ವರ ನಿಂತ ಹೂವಿನಲ್ಲೀ, ವೀಣೆ ನುಡಿಸುತ್ತ ನಿಂತೆ.

ನನ್ನೆದೆಯ ಕತ್ತಲಿಗೊಂದು, ಮಿಣಗೊ ಮೊಂಬತ್ತಿಯಾದೆ.

ಏಕಾಂಗಿ ಯಾನಾದಲ್ಲೀ ನಿಂತೆ ನನ್ನ ಹಿಂದೆ.

ನಿನ್ನಿಂದ ಎಷ್ಟೆಲ್ಲ ಆನಂದ,

ಏನೆಲ್ಲ ಆಹ್ವಾದ,

ನೀನೆ ನೆ ಸೌಗಂಧ.

ಈ ಕಣ್ಣ ಕಾಡಿಗೆಯ ಮಿಂಚಲ್ಲೀ, ಇನ್ನೆಷ್ಟು ನೀಡು

ಅನುರಾಗದ ಉನ್ಮಾದ.

ಕೇಸರಿಯ ರಂಗು,

ನಿನ್ನ ಸಂಘವು, ನಿಂತು ನೆನೆಯೊನ ಬಾ ಹೂಗಳ ಸೋನೆ.

ದಿನವೆಲ್ಲ ನಂಗೆ, ನಿಂದೆ ಯೋಚನೆ,

ಏನೋ ಆಗಿದೆ ನಂಗೆ ವಿವರಿಸು ನೀನೆ.

ಕೇಸರಿಯ ರಂಗು,

ನಿನ್ನ ಸಂಘವು, ನಿಂತು ನೆನೆಯೊನ ಬಾ ಹೂಗಳ ಸೋನೆ.

ದಿನವೆಲ್ಲ ನಂಗೆ, ನಿಂದೆ ಯೋಚನೆ,

ಏನೋ ಆಗಿದೆ ನಂಗೆ ವಿವರಿಸು ನೀನೆ.

ಕೇಸರಿಯ ರಂಗು,

ನಿನ್ನ ಸಂಘವು,

ನಿಂತು ನೆನೆಯೊನ ಬಾ ಹೂಗಳ ಸೋನೆ.