🎵
He Sharade
Album: Sarkari Hi. Pra. Shaale, Kasaragodu (Original Motion Picture Soundtrack)
Durasi: 3:00
[00:00.06](ಹೂವಲ್ಲಿ ಜೇನು
[00:02.82]ಗುಡಿ ಕಟ್ಟದೇನು
[00:05.47]ನೀರಲ್ಲಿ ಮೀನು
[00:08.02]ಅಡಿ ಮುಟ್ಟದೇನು
[00:10.77]ಆದೈವದಾಜ್ಞೆನೆ ಎಲ್ಲಾನು)
[00:18.91]ಹೇ ಶಾರದೇ ದಯ ಪಾಲಿಸು
[00:23.97]ಈ ಬಾಳನು ಬೆಳಕಾಗಿಸು
[00:29.34]ಹೇ ಶಾರದೇ ದಯ ಪಾಲಿಸು
[00:34.56]ಈ ಬಾಳನು ಬೆಳಕಾಗಿಸು
[00:40.06]ನಾಳೆಗಳಾ ದಾರಿಯಲಿ
[00:45.21]ನಂಬಿಕೆಯ ನೆಲೆಯಾಗಿರಿಸು
[00:48.19]ಮುನ್ನಡೆಸು ಕೈಹಿಡಿದು
[00:53.14]ನಾವಾಡೋ ಪದಪಥದಲ್ಲೂ ಸಂಚರಿಸು
[00:58.62](ಹೂವಲ್ಲಿ ಜೇನು
[01:01.18]ಗುಡಿ ಕಟ್ಟದೇನು
[01:03.93]ನೀರಲ್ಲಿ ಮೀನು
[01:06.54]ಅಡಿ ಮುಟ್ಟದೇನು
[01:09.25]ಆದೈವದಾಜ್ಞೆನೆ ಎಲ್ಲಾನು)
[01:14.63]ಹೇ ಶಾರದೇ ದಯ ಪಾಲಿಸು
[01:19.90]ಈ ಬಾಳನು ಬೆಳಕಾಗಿಸು
[01:25.40]ಹೇ ಶಾರದೇ
[01:28.90]🎵
[01:38.89](ತೈಯ್ಯಕುಂದಾನಾನಾನೊ
[01:41.57]ತೈಯ್ಯಕುಂದಾನೋ
[01:44.06]ತೈಯ್ಯಕುಂದಾನಾನಾನೊ
[01:46.83]ತೈಯ್ಯಕುಂದಾನಾನೋ)
[01:52.28]🎵
[02:00.14]ನಾಟ್ಯ ಅನ್ನೋದು
[02:02.64]ನಾದಾಂತರಂಗ ತಾನೆ
[02:05.22]ನಾದಾ ಅನ್ನೋದು
[02:08.07]ಭಾವಾಂತರಂಗನೆ
[02:10.69]ಶಿಲೆಯಿಂದ ತಾನೆ ಕಲೆಗೆ ಮತಿ
[02:16.30]ಕಲೆಯಿಂದ ಶಿಲೆಗೆ ಗುಂಷಾರತಿ
[02:21.44]ಪ್ರತಿಯೊಂದರಲ್ಲೂ ಅವನಾಣತಿ
[02:26.80]ಒಲವಿಂದ ತಾನೆ ಸುಖ ಸಮ್ಮತಿ
[02:32.18]ಈಲೋಕವಿರಂಗ ಭೂಮಿ
[02:34.56]ತನ್ ತಾನೆ ನಡೆಯುತ್ತೆ ಸ್ವಾಮಿ
[02:37.27]ಪಾಲಿಗೆ ಬಂದಂತ ಪಾತ್ರಾನ ಎಲ್ಲಾರು ಜೀವಂತಿಸಿ
[02:41.47]ಹೇ ಶಾರದೇ ದಯ ಪಾಲಿಸು
[02:46.44]ಈ ಬಾಳನು ಬೆಳಕಾಗಿಸು
[02:51.91]ಹೇ ಶಾರದೇ
[02:57.93]🎵