🎵
[00:39.02]ಕಿವಿ ಮಾತೊಂದು ಹೇಳಲೇ ನಾನಿಂದು?
[00:43.26]ದಾರಿ ನಿಂತಾಗ, ಸಾಗಲೆಬೇಕೆಂದು
[00:47.96]ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
[00:52.15]ನೀನು ನೀನಾಗಿ ಬಾಳಲೆಬೇಕೆಂದು
[00:56.61]ಹಸಿರಾಗಿದೆ ದೀಪವು ನಿನಗಾಗಿ
[01:00.87]ನಸುನಗುತಲೆ ಸಾಗು ನೀ ಗೆಲುವಾಗಿ
[01:05.43]ಹೊಸ ತಂಗಾಳಿ ಹೇಳಿದೆ ಮೆಲುವಾಗಿ
[01:09.69]ಈ ಬಾಳುಂಟು ಬಾಳುವ ಸಲುವಾಗಿ
[01:14.03]ಕಿವಿ ಮಾತೊಂದು ಹೇಳಲೇ ನಾನಿಂದು?
[01:18.22]ದಾರಿ ನಿಂತಾಗ, ಸಾಗಲೆಬೇಕೆಂದು
[01:23.00]🎵
[01:58.57]ಬಾಗಿಲಿನಾಚೆಗೆ ತಾ ಬಂದು
[02:02.89]ಕೂಗಿದೆ ಬಾಳು, 'ಬಾ' ಎಂದು
[02:07.10]ಸಂತಸದಿಂದ 'ಓ' ಎಂದು
[02:11.22]ಓಡಲೇಬೇಕು ನೀನಿಂದು
[02:15.82]ಸಾವಿರ ಕಣ್ಣಿನ ನವಿಲಾಗಿ
[02:20.03]ನಿಂತಿದೆ ಸಮಯ ನಿನಗೆಂದು
[02:24.61]ಕಣ್ಣನು ತೆರೆದು ಹಗುರಾಗಿ
[02:28.89]ನೋಡಲೇಬೇಕು ನೀ ಬಂದು
[02:32.56]ಕಿವಿ ಮಾತೊಂದು ಹೇಳಲೇ ನಾನಿಂದು?
[02:36.76]ದಾರಿ ನಿಂತಾಗ, ಸಾಗಲೆಬೇಕೆಂದು
[02:41.34]ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
[02:45.31]ನೀನು ನೀನಾಗಿ ಬಾಳಲೆಬೇಕಿಂದು
[03:07.86]🎵
[03:21.47]ಬೆಳ್ಳಿಯ ಅಂಚಿನ ಈ ಮೋಡ ನಗುವ ಬೀರಿದೆ ಬಾನಲ್ಲಿ
[03:30.21]ನಿನ್ನಯ ಬಾಳಿನ ಸಂಗೀತ ಹಾಡಲೇಬೇಕು ನೀನಿಲ್ಲಿ
[03:38.92]ಮಿಂಚುವ ಅಲೆಗಳ ನದಿಯಾಗಿ ಮುಂದಕೆ ಚಲಿಸು ನೀ ಬೇಗ
[03:47.54]ನಿನ್ನಯ ಪಾಲಿನ ಈ ಆಟ ಆಡಲೇಬೇಕು ನೀನೀಗ
[03:55.44]ಕಿವಿ ಮಾತೊಂದು ಹೇಳಲೇ ನಾನಿಂದು?
[03:59.61]ದಾರಿ ನಿಂತಾಗ, ಸಾಗಲೆಬೇಕೆಂದು
[04:04.45]ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
[04:08.28]ನೀನು ನೀನಾಗಿ ಬಾಳಲೆಬೇಕಿಂದು
[04:12.93]ಹಸಿರಾಗಿದೆ ದೀಪವು ನಿನಗಾಗಿ
[04:17.47]ನಸುನಗುತಲೆ ಸಾಗು ನೀ ಗೆಲುವಾಗಿ
[04:21.85]ಹೊಸ ತಂಗಾಳಿ ಹೇಳಿದೆ ಮೆಲುವಾಗಿ
[04:26.29]ಈ ಬಾಳುಂಟು ಬಾಳುವ ಸಲುವಾಗಿ
[04:30.43]ಕಿವಿ ಮಾತೊಂದು ಹೇಳಲೇ ನಾನಿಂದು?
[04:34.46]ದಾರಿ ನಿಂತಾಗ, ಸಾಗಲೆಬೇಕೆಂದು
[04:39.17]ನಿನ್ನೆ ಈಗಿಲ್ಲ, ನಾಳೆಯು ತಿಳಿದಿಲ್ಲ
[04:43.35]ನೀನು ನೀನಾಗಿ ಬಾಳಲೆಬೇಕಿಂದು
[04:50.77]🎵