🎵
[00:30.97]ಓ ಹೃದಯಾ, ಕೇಳಿದೆಯಾ?
[00:35.60]ಪ್ರೀತಿ ನಿನ್ನ ಪಾಲಲ್ಲ
[00:40.27]ಪ್ರೀತಿ ಇನ್ನು ಉಳಿದಿಲ್ಲ
[00:44.95]ಓ ಹೃದಯಾ, ಕೇಳಿದೆಯಾ?
[00:49.78]ಪ್ರೀತಿ ನಿನ್ನ ಪಾಲಲ್ಲ
[00:54.54]ಪ್ರೀತಿ ಇನ್ನು ಉಳಿದಿಲ್ಲ
[00:59.22]ನಿನ್ನ ಹೆಸರು
[01:03.82]ನಿನ್ನ ಹೆಸರು
[01:08.19]ನನ್ನ ಜೀವ ನರನಾಡಿ ಪ್ರತಿ ಪ್ರತಿ ಕಣದಲ್ಲೂ
[01:17.17]ಮಿಡಿಯುತಿದೆ
[01:21.55]ಮಿಡಿಯುತಿದೆ
[01:26.27]ಮಿಡಿಯುತಿದೆ
[01:31.15]ಮಿಡಿಯುತಿದೆ
[01:36.55]🎵
[02:03.25]ಹೇಳಲಾರದ ಪ್ರೀತಿ ಇದು
[02:07.81]ಉಸಿರ ಕೊಲ್ಲುವ ವಿಷದಂತೆ
[02:14.77]ನೆನೆಯಲಾಗದ ವಿರಹವಿದು
[02:19.51]ಮರೆಯಲಾರದ ಕನಸಂತೆ
[02:26.38]ಬಾಳುವುದೋ, ಅಳಿಯುವುದೋ ನನಗೆ ತಿಳಿದಿಲ್ಲ
[02:35.84]ನಿನ್ನ ನೆನಪೇ ನನ್ನ ಕಾಡುತಿದೆ
[02:40.39]ನಿನ್ನ ನೆನಪೇ ನನ್ನ ಕಾಡುತಿದೆ
[02:45.21]ಓ ಹೃದಯಾ, ಕೇಳಿದೆಯಾ?
[02:49.94]ಪ್ರೀತಿ ನಿನ್ನ ಪಾಲಲ್ಲ
[02:54.53]ಪ್ರೀತಿ ಇನ್ನು ಉಳಿದಿಲ್ಲ
[02:59.17]🎵
[03:22.82]ನನ್ನ ಕನಸಿನ ಹಾಡೆಕೋ ಅಳುತ ಅಪ ಸ್ವರವ ನುಡಿಯುತಿದೆ
[03:34.46]ನೋಡಬಾರದೇ ನನ್ನೊಲವೆ
[03:39.27]ನನ್ನ ಹೃದಯವು ನರಳುತಿದೆ
[03:44.13]🎵
[03:46.55]ಲೋಕದಲಿ ಪ್ರೇಮಿಗಳು ನೊಂದಿರೋ ಕಥೆ ಬಹಳ
[03:55.61]ಅವರಂತೆ ನನ್ನ ಕಥೆಯಾಯ್ತು
[04:00.28]ಅವರಂತೆ ನನ್ನ ಕಥೆಯಾಯ್ತು
[04:04.93]ಓ ಹೃದಯಾ, ಕೇಳಿದೆಯಾ?
[04:09.70]ಪ್ರೀತಿ ನಿನ್ನ ಪಾಲಲ್ಲ
[04:14.33]ಪ್ರೀತಿ ಇನ್ನು ಉಳಿದಿಲ್ಲ
[04:19.22]ನಿನ್ನ ಹೆಸರು
[04:24.07]ನಿನ್ನ ಹೆಸರು
[04:28.29]ನನ್ನ ಜೀವ ನರನಾಡಿ ಪ್ರತಿ ಪ್ರತಿ ಕಣದಲ್ಲೂ
[04:36.62]🎵
[04:46.41]ಮಿಡಿಯುತಿದೆ
[04:51.01]ಮಿಡಿಯುತಿದೆ
[04:55.93]ಮಿಡಿಯುತಿದೆ
[05:00.72]ಮಿಡಿಯುತಿದೆ
[05:05.00]🎵