🎵
[00:06.99]Hello exchoose me
[00:09.38]I the love is the, u the love is the, angry why?
[00:11.96]Sorry, ಆ... ನಾವು ಕನ್ನಡಲ್ಲಿ ಸ್ವಲ್ಪ strong-u
[00:15.19]ಅದಕ್ಕೇ English ಬರೋದಿಲ್ಲ
[00:17.14]Ready... ಒಂದು... ಎರಡು... ಮೂರು... ನಾಲ್ಕು
[00:19.23]ಒಂದು ಮಾತಲೇ ನೂರು ಹೇಳಲೇ
[00:22.12]ಇದ್ದು ಬಿಡ್ತಿಯಾ ಈ ತೊಳಲೇ
[00:25.49]Doubt ಬೇಡವೇ ನಾನು loveಅಲಿ
[00:28.57]ಬರದೇ ಬೆರೆಯುವೆ ಒಂದು ಧಾಖಲೆ
[00:32.54]I love the way you hate me
[00:35.07]ಗೀತ ಬಂದಳು ಎದೆಯ roadಇಗೆ
[00:38.36]Ok ಅಂದರೆ ಸಾಕು ಪ್ರೀತಿಗೆ
[00:41.54]ರೆಕ್ಕೆ ಬಂದಿದೆ ನನ್ನ ಆಸೆಗೆ
[00:44.71]Start-u ನಂಗೂ ಈಗ ಪ್ರೀತಿ ಬೇಸಿಗೆ
[00:47.86]ಒಂದು ಮಾತಲೇ ನೂರು ಹೇಳಲೇ
[00:51.11]ಇದ್ದು ಬಿಡ್ತಿಯಾ ಈ ತೊಳಲೇ
[00:54.28]Doubt ಬೇಡವೇ ನಾನು loveಅಲಿ
[00:57.44]ಬರದೇ ಬೆರೆಯುವೆ ಒಂದು ದಾಖಲೆ
[01:00.59]ಒಹ್ darling
[01:02.02]ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
[01:07.24]ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
[01:15.03]🎵
[01:27.82]ಯಾಕೆ ಹಿಂಗ ಆಡ್ತಿ ಹುಡ್ಗಿ ಖಡಕ್ ಖದರ್ ನಂಗಿಲ್ವಾ
[01:30.91]ಮಿರ್ಚಿಯನ್ನು clean ಮಾಡ್ದೆ ಸುಮ್ನೆ ಉರ್ಕೋಡೆಯವ್ವ
[01:34.17]ಹತ್ರೆ ಬಂದ್ರೆ ಸುರಿಬೇಡ ನಾನೂನು ಸರ್ರ್ರ ಪಟಾಕಿ
[01:37.36]ನೀನೇನೆ ನನ್ನಾಕಿ ನಲ್ಲೇ ನಲ್ಲೇ
[01:40.86]ಸ್ವರ್ಗ ಬೇರೆಯಲ್ಲೂ ಇಲ್ಲ ನೀನೆ ಅದರ ರೂಪ
[01:44.02]ಚಂದ ಕಾಣ್ತಿ ಮೂತಿ ಮ್ಯಾಲೆ ಇದ್ರೆ ಕೋಪ
[01:47.08]ಆಗುವಾಸೆ ಬಾನಿನಲ್ಲಿ ಇಬ್ರು ಜೋಡಿ ತಾರೆ
[01:50.42]Watch-u ನೋಡದಂಗೆ ಹಾಗೆ ಜೊತೆ ಬಾರೆ
[01:53.70]ಗಣಿತದಲ್ಲಿ ನಾ ಸ್ವಲ್ಪ weak-u
[01:57.04]ಕುಣಿತದಲ್ಲಿ ಇಲ್ಲ break-u
[02:00.22]ಮನವಿಯಲ್ಲ demand-u ಅನ್ಕೋ
[02:03.28]ಉಸಿರೇ ಒಮ್ಮೆ ತಬ್ಬಿಕೋ
[02:06.89]I love the way you hate me
[02:09.30]ಗೀತ ಬಂದಳು ಎದೆಯ roadಇಗೆ
[02:12.51]Ok ಅಂದರೆ ಸಾಕು ಪ್ರೀತಿಗೆ
[02:15.72]ರೆಕ್ಕೆ ಬಂದಿದೆ ನನ್ನ ಆಸೆಗೆ
[02:18.93]Start-u ನಂಗೂ ಈಗ ಪ್ರೀತಿ ಬೇಸಿಗೆ
[02:22.10]ಒಂದು ಮಾತಲೇ ನೂರು ಹೇಳಲೇ
[02:25.59]ಇದ್ದು ಬಿಡ್ತಿಯಾ ಈ ತೊಳಲೇ
[02:28.67]Doubt ಬೇಡವೇ ನಾನು loveಅಲಿ
[02:31.77]ಬರದೇ ಬೆರೆಯುವೆ ಒಂದು ದಾಖಲೆ
[02:35.55]I love the way you hate me
[02:38.32]ಗೀತ ಬಂದಳು ಎದೆಯ roadಇಗೆ
[02:41.48]Ok ಅಂದರೆ ಸಾಕು ಪ್ರೀತಿಗೆ
[02:44.71]ರೆಕ್ಕೆ ಬಂದಿದೆ ನನ್ನ ಆಸೆಗೆ
[02:47.92]Start-u ನಂಗೂ ಈಗ ಪ್ರೀತಿ ಬೇಸಿಗೆ
[02:50.95]ಒಂದು ಮಾತಲೇ ನೂರು ಹೇಳಲೇ
[02:54.15]ಇದ್ದು ಬಿಡ್ತಿಯಾ ಈ ತೊಳಲೇ
[02:57.41]Doubt ಬೇಡವೇ ನಾನು loveಅಲಿ
[03:00.56]ಬರದೇ ಬೆರೆಯುವೆ ಒಂದು ದಾಖಲೆ
[03:03.88]ಒಹ್ darling
[03:05.23]ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
[03:10.26]ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
[03:23.05]🎵